ಆಸ್ಟ್ರೇಲಿಯಾ ಎ ವಿರುದ್ಧ ಸಿಡಿಲಬ್ಬರದ ಶತಕ! ಟೀಮ್ ಇಂಡಿಯಾದಲ್ಲಿ ಪಂತ್​ ಪ್ಲೇಸ್​ ಡೇಂಜರ್!​

ಆಸ್ಟ್ರೇಲಿಯಾ ಎ ವಿರುದ್ಧ ಸಿಡಿಲಬ್ಬರದ ಶತಕ! ಟೀಮ್ ಇಂಡಿಯಾದಲ್ಲಿ ಪಂತ್​ ಪ್ಲೇಸ್​ ಡೇಂಜರ್!​

ಆಸ್ಟ್ರೇಲಿಯಾ ವಿರುದ್ಧದ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್‌ರ ಆಕರ್ಷಕ ಶತಕ ಮತ್ತು ದೇವದತ್ ಪಡಿಕ್ಕಲ್‌ರ ಬೊಂಬಾಟ್​ ಇನಿಂಗ್ಸ್ ಭಾರತ Aಗೆ ಗಟ್ಟಿ ಬುನಾದಿ ನೀಡಿದೆ