ಆ ಯುವ ವೇಗಿ ಔಟ್, ಕನ್ನಡಿಗನಿಗೆ ಕೊನೆ ಚಾನ್ಸ್! ಮುಂಬೈ ವಿರುದ್ಧದ ಪಂದ್ಯಕ್ಕೆ RCB ಪ್ಲೇಯಿಂಗ್ 11 ಹೀಗಿದೆ

ಆ ಯುವ ವೇಗಿ ಔಟ್, ಕನ್ನಡಿಗನಿಗೆ ಕೊನೆ ಚಾನ್ಸ್! ಮುಂಬೈ ವಿರುದ್ಧದ ಪಂದ್ಯಕ್ಕೆ RCB ಪ್ಲೇಯಿಂಗ್ 11 ಹೀಗಿದೆ

ಆರ್‌ಸಿಬಿ, ಮುಂಬೈ ವಿರುದ್ಧ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯಕ್ಕೆ ಸಜ್ಜಾಗಿದೆ. ಮುಂಬೈಗೆ ಜಸ್ಪ್ರೀತ್ ಬುಮ್ರಾ ಮರಳುವಿಕೆ ಬಲ ತುಂಬಿದೆ. ಆರ್‌ಸಿಬಿ ತಂಡದಲ್ಲಿ ಸಣ್ಣ ಬದಲಾವಣೆಗಳ ಸಾಧ್ಯತೆ ಇದೆ.