ಇಂಗ್ಲೆಂಡ್ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ಬೆರಳಿನ ಮೂಳೆ ಮುರಿತದಿಂದ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ 22 ರನ್‌ಗಳಿಂದ ಗೆದ್ದಿತ್ತು. ಆದರೆ ಇದು ಇಂಗ್ಲೆಂಡ್ ತಂಡಕ್ಕೆ ಬಾರೀ ಹಿನ್ನಡೆ ಆಗಿದೆ.
ಇಂಗ್ಲೆಂಡ್-ಭಾರತ 3ನೇ ಟೆಸ್ಟ್ ಮ್ಯಾಚ್ ಗೆಲುವಿನ ನಂತರವೂ ಇಂಗ್ಲೆಂಡ್‌ಗೆ ಹಿನ್ನಡೆ! ಕಾರಣವೇನು ಗೊತ್ತಾ?
