ಇಂಗ್ಲೆಂಡ್ ಮಣಿಸಲು ಭಾರತ ತಂಡಕ್ಕೆ ಬ್ರಹ್ಮಾಸ್ತ್ರ ಎಂಟ್ರಿ! ಮ್ಯಾಂಚೆಸ್ಟರ್​ನಲ್ಲಿ ಕಣಕ್ಕಿಳಿಯಲು ಸಜ್ಜು

ಇಂಗ್ಲೆಂಡ್ ಮಣಿಸಲು ಭಾರತ ತಂಡಕ್ಕೆ ಬ್ರಹ್ಮಾಸ್ತ್ರ ಎಂಟ್ರಿ! ಮ್ಯಾಂಚೆಸ್ಟರ್​ನಲ್ಲಿ ಕಣಕ್ಕಿಳಿಯಲು ಸಜ್ಜು

ಗಾಯಗಳಿಂದ ಬಳಲುತ್ತಿರುವ ಭಾರತ ತಂಡ ಈ ಮಹತ್ವದ ಪಂದ್ಯ ಗೆಲ್ಲಬೇಕಾದರೆ, ಕುಲ್ದೀಪ್ ಯಾದವ್ ಅವರನ್ನು ಆಡಿಸುವುದು ಅನಿವಾರ್ಯವಾಗಿದೆ. ಈ ಮ್ಯಾಚ್​ ವಿನ್ನರ್ ಮೊದಲ ಪಂದ್ಯದಿಂದಲೂ ತನ್ನ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.