ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ರೂ, ಈ ಐವರಿಗೆ ಏಷ್ಯಾಕಪ್​​​ನಲ್ಲಿ ನೋ ಚಾನ್ಸ್!

ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ರೂ, ಈ ಐವರಿಗೆ ಏಷ್ಯಾಕಪ್​​​ನಲ್ಲಿ ನೋ ಚಾನ್ಸ್!

2025 ರ ಏಷ್ಯಾ ಕಪ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ತಂಡವನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಆದಾಗ್ಯೂ, ವಿಶ್ರಾಂತಿ, ಗಾಯ ಅಥವಾ ದೇಶೀಯ ಬದ್ಧತೆಗಳಿಂದಾಗಿ, ಅನೇಕ ತಾರೆಯರು ಈ ಟೂರ್ನಮೆಂಟ್​​ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇಂಗ್ಲೆಂಡ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲವು ಸ್ಟಾರ್​ ಕ್ರಿಕೆಟಿಗರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.