ಇಂದು ಮುಂಬೈ ವಿರುದ್ಧ ಹೈದರಾಬಾದ್​ ಕಣಕ್ಕೆ! ಮಾಡು ಇಲ್ಲವೆ ಮಂಡಿ ಪಂದ್ಯದಲ್ಲಿ SRH ಗೇಮ್ ಪ್ಲಾನ್​ ಏನು?

ಇಂದು ಮುಂಬೈ ವಿರುದ್ಧ ಹೈದರಾಬಾದ್​ ಕಣಕ್ಕೆ! ಮಾಡು ಇಲ್ಲವೆ ಮಂಡಿ ಪಂದ್ಯದಲ್ಲಿ SRH ಗೇಮ್ ಪ್ಲಾನ್​ ಏನು?

ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಆರಂಭ ಕೆಲವು ಪಂದ್ಯಗಳಲ್ಲಿ ಭರವಸೆ ಮೂಡಿಸಿದರೂ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನ ಅಸ್ಥಿರತೆ ಮತ್ತು ಬೌಲಿಂಗ್‌ನ ಕೊರತೆ ತಂಡವನ್ನು ಕಾಡುತ್ತಿದೆ. ಏಪ್ರಿಲ್ 23, 2025ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯವು SRHಗೆ ತಮ್ಮ ಋತುವನ್ನು ಪುನಶ್ಚೇತನಗೊಳಿಸಲು ನಿರ್ಣಾಯಕ ಅವಕಾಶವಾಗಿದೆ.