ಇದೇ ನೋಡಿ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಎಸಿ! ನೀವೂ ಖರೀದಿಸೋ ಪ್ಲಾನ್‌ನಲ್ಲಿದ್ರೆ ಇಲ್ಲಿದೆ ಮಾಹಿತಿ

ಇದೇ ನೋಡಿ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಎಸಿ! ನೀವೂ ಖರೀದಿಸೋ ಪ್ಲಾನ್‌ನಲ್ಲಿದ್ರೆ ಇಲ್ಲಿದೆ ಮಾಹಿತಿ

Air Conditioner: 2030 ರ ವೇಳೆಗೆ ಭಾರತದಲ್ಲಿ ಮಾರಾಟವಾಗುವ ಎಸಿಗಳ ಸಂಖ್ಯೆ 240 ಮಿಲಿಯನ್ ತಲುಪುತ್ತದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಅಂದಾಜಿಸಿದೆ. 2024 ರಲ್ಲಿ 93 ಮಿಲಿಯನ್ ಎಸಿಗಳು ಮಾರಾಟವಾಗಿದ್ದವು. ದೇಶದ ವಿವಿಧ ಭಾಗಗಳಲ್ಲಿ ಎಸಿಗಳಿಗೆ ಬೇಡಿಕೆ ದಾಖಲೆಯ ಮಟ್ಟವನ್ನು ತಲುಪಿದೆ.