IPL 2025: ಆರ್ಸಿಬಿ ಇಲ್ಲಿಯವರೆಗೂ 5 ಬಾರಿ ಆರ್ಸಿಬಿ ಮೊದಲ ಪಂದ್ಯವನ್ನಾಡಿದೆ. ಆದ್ರೆ ರಿಸಲ್ಟ್ ನೋಡಿದ್ರೆ ಮಾತ್ರ ಆರ್ಸಿಬಿ ಅಭಿಮಾನಿಗಳಿಗೆ ಭಯ ಆಗಬಹುದು. ಆದ್ರೆ ಈ ಸಲ ಹಾಗೇ ಆಗೋದಕ್ಕೆ ಸಾಧ್ಯನೇ ಇಲ್ಲ ಅಂತಿದ್ದಾರೆ. ಏನದು ಅಂತೀರಾ? ಮುಂದೆ ನೋಡಿ.
ಇಲ್ಲಿಯವರೆಗೂ ಆರ್ಸಿಬಿ 5 ಬಾರಿ ಓಪನಿಂಗ್ ಪಂದ್ಯ ಆಡಿದೆ! ರಿಸಲ್ಟ್ ನೋಡಿದ್ರೆ ಖಂಡಿತ ಭಯ ಆಗುತ್ತೆ!
