ಇವತ್ತು ಈ ಆರ್‌ಸಿಬಿ ಹೊಸ ಹುಲಿನಾ ಸಿಎಸ್‌ಕೆ ಕೆಣಕದಿದ್ರೆ ಕ್ಷೇಮ! ಬೇಟೆಗಾರರನ್ನೇ ಬೇಟೆಯಾಡೋ ರಣಬೇಟೆಗಾರ ಈತ

ಇವತ್ತು ಈ ಆರ್‌ಸಿಬಿ ಹೊಸ ಹುಲಿನಾ ಸಿಎಸ್‌ಕೆ ಕೆಣಕದಿದ್ರೆ ಕ್ಷೇಮ! ಬೇಟೆಗಾರರನ್ನೇ ಬೇಟೆಯಾಡೋ ರಣಬೇಟೆಗಾರ ಈತ

CSK vs RCB: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಐಪಿಎಲ್ 2025 ರ ಹೈ-ವೋಲ್ಟೇಜ್ ಪಂದ್ಯ ಇಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.