ಐಪಿಎಲ್ 2025ರ 18ನೇ ಸೀಸನ್ ಮಾರ್ಚ್ 22ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್ ಹಾಗೂ ಆರ್ಸಿಬಿ ಮುಖಾಮುಖಿಯಾಗಲಿವೆ. ಈಡನ್ ಗಾರ್ಡನ್ಸ್‌ನಲ್ಲಿ ಪಂಜಾಬ್ ಕಿಂಗ್ಸ್ 262/2 ದಾಖಲೆಯಾಗಿದೆ.
ಈಡನ್ ಗಾರ್ಡನ್ನಲ್ಲಿ ಆರ್ಸಿಬಿ vs ಕೆಕೆಆರ್ ಮುಖಾಮುಖಿ! ಈ ಮೈದಾನದ ಟಾಪ್ 10 ಗರಿಷ್ಠ ಮೊತ್ತ ಹೀಗಿದೆ
