ಕಳೆದ ವರ್ಷ ರನ್ನರ್ ಅಪ್ ಆಗಿದ್ದ, ಸನ್‌ರೈಸರ್ಸ್ ಹೈದರಾಬಾದ್ 2025ರ ಐಪಿಎಲ್ ಸೀಸನ್‌ನಲ್ಲಿ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಯಿತು. ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. 14 ಪಂದ್ಯಗಳಿಂದ 13 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ 6 ನೇ ಸ್ಥಾನ ಗಳಿಸಿತು.
ಈತ ಪಡೆದ ಪ್ರತಿ ವಿಕೆಟ್ಗೆ ಸಿಕ್ತು 1.66 ಕೋಟಿ! ದುಬಾರಿ ಬೆಲೆ ಕೊಟ್ಟು ಕೈಸುಟ್ಟುಕೊಂಡ SRH
