ಐಪಿಎಲ್ ಆಟಗಾರರ ಪಾಲಿಗೆ ವರವಾಗಿದ್ದರೆ. ಮಾಲೀಕರ ಪಾಲಿಗೆ ಶಾಪವಾಗಿ ಮಾರ್ಪಟ್ಟಿದೆ. ತಂಡಕ್ಕೆ ಉತ್ತಮ ಪ್ರದರ್ಶನ ತೋರುವ ಮೂಲಕ ಟೂರ್ನಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸವಿಟ್ಟು ಖರೀದಿಸಿದ ಆಟಗಾರರು ವೈಫಲ್ಯ ಅನುಭವಿಸುತ್ತಿದ್ದಾರೆ.