ಈ ಆಟಗಾರನನ್ನು ಓಪನರ್ ಆಗಿ ಕಳುಹಿಸಿದ್ರೆ 5 ಓವರ್‌ಗಳಲ್ಲಿ 100 ರನ್ ಪಕ್ಕಾ! SRH ಗೆ ಫ್ಯಾನ್ಸ್ ಸಲಹೆ

ಈ ಆಟಗಾರನನ್ನು ಓಪನರ್ ಆಗಿ ಕಳುಹಿಸಿದ್ರೆ 5 ಓವರ್‌ಗಳಲ್ಲಿ 100 ರನ್  ಪಕ್ಕಾ! SRH ಗೆ ಫ್ಯಾನ್ಸ್ ಸಲಹೆ

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಋತುವನ್ನು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಭಾರಿ ನಿರೀಕ್ಷೆಗಳೊಂದಿಗೆ ಆರಂಭಿಸಿತು. ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ತಂಡವು ಈ ಬಾರಿ ಟ್ರೋಫಿ ಗೆಲ್ಲುವ ಗುರಿಯನ್ನು ಹೊಂದಿತ್ತು. ಆದರೆ, ಆರಂಭಿಕ ಪಂದ್ಯ ನಂತರ ಸತತ 2 ಸೋಲುಗಳನ್ನು ಎದುರಿಸಿರುವುದು ತಂಡದ ಮೇಲೆ ಒತ್ತಡ ಹೆಚ್ಚಾಗಿದೆ.