Smart Phone: ಸ್ಮಾರ್ಟ್‌ಫೋನ್‌ಗಳಲ್ಲಿರುವ ಅನೇಕ ಅಪ್ಲಿಕೇಶನ್‌ಗಳು ಪರಸ್ಪರ ಸಂಬಂಧ ಹೊಂದಿವೆ. ಆದ್ದರಿಂದ ಒಮ್ಮೆ ಭದ್ರತಾ ಉಲ್ಲಂಘನೆ ಸಂಭವಿಸಿದಲ್ಲಿ, ನಿಮ್ಮ ಇಡೀ ಡಿಜಿಟಲ್ ಪ್ರಪಂಚವು ಅಪಾಯಕ್ಕೆ ಸಿಲುಕಬಹುದು. ಮೊಬೈಲ್ ಬಳಕೆ ಹೆಚ್ಚಾದಂತೆ ಸೈಬರ್ ಕ್ರೈಮ್ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಆದರೆ ಚಿಂತಿಸಬೇಡಿ, ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸಲು ಮತ್ತು ಹ್ಯಾಕರ್‌ಗಳು ಬಯಸಿದರೂ ಸಹ ನಿಮ್ಮ ಫೋನ್ ಅನ್ನು ಪ್ರವೇಶಿಸುವುದನ್ನು ತಡೆಯಲು ನಮ್ಮಲ್ಲಿ ಕೆಲವು ಟ್ರಿಕ್ಸ್‌ಗಳಿವೆ.
ಈ ಟ್ರಿಕ್ಸ್ ಫಾಲೋ ಮಾಡಿದ್ರೆ, ನಿಮ್ಮ ಮೊಬೈಲನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ!
