ಜುಲೈ 2ರಿಂದ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಸ್ಟಾರ್ ವೇಗಿ ಬುಮ್ರಾ ಆಡೋದು ಅನುಮಾನ ಎನ್ನಲಾಗುತ್ತಿದೆ, ಹಾಗಾಗಿ ತಂಡದಲ್ಲಿ ಎಡಗೈ ವೇಗಿಗೆ ಅವಕಾಶ ಕೊಡಿ ಎಂದು ಫ್ಯಾನ್ಸ್ ಮನವಿ ಮಾಡುತ್ತಿದ್ದಾರೆ.
ಈ ವೇಗಿಗೆ ಒಂದು ಚಾನ್ಸ್ ಕೊಡಿ, ಇಂಗ್ಲೆಂಡ್ ಬ್ಯಾಟರ್ಗಳನ್ನ ಧೂಳೀಪಟ ಮಾಡ್ತಾರೆ! ಫ್ಯಾನ್ಸ್ ವಿಶೇಷ ಮನವಿ
