ಈ ಸೀಸನ್‌ನಲ್ಲಿ ನಡೆದಿತ್ತು ಆರ್‌ಸಿಬಿ ಕರಾಮತ್ತು! ಹೆಚ್ಚು ಪಂದ್ಯ ಗೆದ್ದು ಫೈನಲ್‌ಗೆ ಬಂದ್ರೂ ಕಪ್‌ ಮಿಸ್​

ಈ ಸೀಸನ್‌ನಲ್ಲಿ ನಡೆದಿತ್ತು ಆರ್‌ಸಿಬಿ ಕರಾಮತ್ತು! ಹೆಚ್ಚು ಪಂದ್ಯ ಗೆದ್ದು ಫೈನಲ್‌ಗೆ ಬಂದ್ರೂ ಕಪ್‌ ಮಿಸ್​

ಆರ್‌ಸಿಬಿ 17 ಸೀಸನ್‌ಗಳಿಂದ ಆಡ್ತಾ ಬಂದಿದ್ದರೂ ಕೂಡ ಒಮ್ಮೆ ಕೂಡ ಕಪ್ ಗೆಲ್ಲುವಲ್ಲಿ ಸಾಧ್ಯವಾಗಿಲ್ಲ. 2009 ಅನಿಲ್ ಕುಂಬ್ಳೆ, 2011ರಲ್ಲಿ ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ ಹಾಗೂ 2016 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಫೈನಲ್‌ಗೆ ಬಂದ್ರೂ ಕೂಡ ಕಪ್ ಗೆಲ್ಲುವಲ್ಲಿ ವಿಫವಾಗಿತ್ತು.