ಈ ಸ್ಟಾರ್ ಆಟಗಾರರನನ್ನ ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್ ಪ್ಲಾನ್! ಟ್ರೇಡ್ ಸಕ್ಸಸ್ ಆದ್ರೆ ಇಬ್ರಿಗೂ ಲಾಭ!

ಈ ಸ್ಟಾರ್ ಆಟಗಾರರನನ್ನ ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್ ಪ್ಲಾನ್! ಟ್ರೇಡ್ ಸಕ್ಸಸ್ ಆದ್ರೆ ಇಬ್ರಿಗೂ ಲಾಭ!

ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಸ್ಥಿರ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮತ್ತು ನಾಯಕ ಎಂದು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಅವರು 2025 ರ ಋತುವಿನಲ್ಲಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು, ಡೆಲ್ಲಿ ಕ್ಯಾಪಿಟಲ್ಸ್ ಪರ 13 ಪಂದ್ಯಗಳಲ್ಲಿ 539 ರನ್ ಗಳಿಸಿದ್ದಾರೆ.