ಭಾರತ ತಂಡವನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ, ತಮ್ಮ ನಾಯಕತ್ವದಲ್ಲಿ ಅತಿ ಹೆಚ್ಚು ಏಕದಿನ ಫೈನಲ್‌ಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಅವರು 6 ವಿವಿಧ ದೇಶಗಳ ವಿರುದ್ಧ 4 ಫೈನಲ್‌ಗಳನ್ನು ಗೆದ್ದಿದ್ದಾರೆ. ಏಕದಿನ ಪಂದ್ಯಾವಳಿಗಳಲ್ಲಿ ಫೈನಲ್‌ಗಳನ್ನು ಗೆದ್ದ ಅತ್ಯಂತ ಯಶಸ್ವಿ ನಾಯಕ ಅವರು. ಅವರ ನಾಯಕತ್ವದಲ್ಲಿ ಭಾರತ 110 ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಎಂಎಸ್ ಧೋನಿ ಹೆಸರಿನಲ್ಲಿರುವ ಈ 10 ವಿಶ್ವದಾಖಲೆಗಳನ್ನು ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಿಲ್ಲ
