ದಕ್ಷಿಣ ಆಫ್ರಿಕಾದ ಈ ದಿಗ್ಗಜ ಆಟಗಾರನಿಗೆ ಆರ್‌ಸಿಬಿ ಲೆಜೆಂಡ್ ವಿರಾಟ್ ಕೊಹ್ಲಿ ಮೆಸೇಜ್ ಕಳುಹಿಸಿ, ತಂಡದ ಪ್ರಸಿದ್ಧ ಘೋಷವಾಕ್ಯ ‘ಈ ಸಲ ಕಪ್ ನಮ್ದೆ’ ಎಂದು ಎಲ್ಲಿಯೂ ಹೇಳದಂತೆ ಎಚ್ಚರಿಕೆ ನೀಡಿದ್ದಾರಂತೆ!. ‘ಈ ಸಲ ಕಪ್ ನಮ್ದೆ’ ಎಂದು ಆರ್‌ಸಿಬಿ ಅಭಿಮಾನಿಗಳು ಕಳೆದ ಕೆಲವು ವರ್ಷಗಳಿಂದ ಆವೃತ್ತಿ ಆರಂಭಕ್ಕೂ ಮುನ್ನ ಹೇಳಿಕೊಂಡು ಬರುತ್ತಿದ್ದಾರೆ.