ಎಸಿ ಬ್ಲಾಸ್ಟ್ ಆಗೋ ಮುನ್ನ ಆಗುವ ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳಿವು! ಇದನ್ನ ನೋಡದಿದ್ರೆ ಅಪಾಯ ಫಿಕ್ಸ್

ಎಸಿ ಬ್ಲಾಸ್ಟ್ ಆಗೋ ಮುನ್ನ ಆಗುವ ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳಿವು! ಇದನ್ನ ನೋಡದಿದ್ರೆ ಅಪಾಯ ಫಿಕ್ಸ್

Air Conditioner: ಎಸಿ ಬಳಕೆಯ ಬಗ್ಗೆ ಸಂಪೂರ್ಣ ತಿಳುವಳಿಕೆ ಅಗತ್ಯ. ಹಾಗಾದರೆ, ಯಾವ ರೀತಿಯ ದೋಷಗಳಿಂದಾಗಿ ಎಸಿಗಳು ಬ್ಲಾಸ್ಟ್‌ ಆಗುತ್ತವೆ? ಅವುಗಳನ್ನು ಸುರಕ್ಷಿತವಾಗಿ ಹೇಗೆ ಬಳಸುವುದು? ತಿಂಗಳುಗಟ್ಟಲೆ ಎಸಿ ಆನ್ ಮಾಡುವ ಮೊದಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.