IPL 2025: ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಮೊದಲೇ ಪಂದ್ಯದಲ್ಲೇ ಸೋತಿದೆ. ಆದ್ರೆ ಗುಜರಾತ್‌ನ ಈ ಬೌಲರ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗ್ತಿದೆ. ಇದೇ ರೀತಿ ಬೌಲಿಂಗ್ ಮಾಡಿದ್ರೆ ಟೀಂ ಇಂಡಿಯಾ ಸೇರೋದು ಮತ್ತೆ ಕಷ್ಟ ಕಷ್ಟ ಎನ್ನಲಾಗ್ತಿದೆ.
ಏನ್ ಬೌಲಿಂಗ್ ಅದು, ಇದಕ್ಕೆ ಇವ್ರನ್ನು ರೋಹಿತ್ ಪಕ್ಕಕ್ಕಿಟ್ರು! ಮತ್ತೆ ಟೀಂ ಇಂಡಿಯಾ ಸೇರೋದು ಕಷ್ಟ!
