ಹಾರ್ದಿಕ್ ಪಾಂಡ್ಯ ಭಾರತದ ಸ್ಟಾರ್ ಆಲ್ರೌಂಡರ್. ಈ ಆಟಗಾರನಿಗೆ ವೃದ್ಧರಿಂದ ಹಿಡಿದು ಯುವಕರವರೆಗೆ ಎಲ್ಲಾ ವಯಸ್ಸಿನ ಅಭಿಮಾನಿಗಳಿದ್ದಾರೆ. ಯುವ ಪೀಳಿಗೆ ಅವರನ್ನು ತುಂಬಾ ಇಷ್ಟಪಡುತ್ತದೆ, ಅವರು ಈ ಕ್ರಿಕೆಟಿಗನ ಲುಕ್ ಅನ್ನು ಅನುಸರಿಸುತ್ತಾರೆ. ಪಾಂಡ್ಯ ಕೇಶವಿನ್ಯಾಸದ ಬಗ್ಗೆ ಹೇಳುವುದಾದರೆ, ಅವರು ಅದನ್ನು ಹಾಗಾಗ್ಗೆ ಬದಲಾಯಿಸುತ್ತಾ ಹೊಸ ಟ್ರೆಂಡ್ ಸೃಷ್ಟಿಸುತ್ತಾರೆ.