ಏಷ್ಯಾಕಪ್​​ನಲ್ಲಿ ಅಭಿಷೇಕ್​ರಿಂದ, ಈಗ ಹರಿಣ ಪಡೆಯಿಂದ ತವರಿನಲ್ಲೆ ಹಿಗ್ಗಾಮುಗ್ಗಾ ಚಚ್ಚಿಸಿಕೊಂಡ ಪಾಕ್ ವೇಗಿ

ಏಷ್ಯಾಕಪ್​​ನಲ್ಲಿ ಅಭಿಷೇಕ್​ರಿಂದ, ಈಗ ಹರಿಣ ಪಡೆಯಿಂದ ತವರಿನಲ್ಲೆ ಹಿಗ್ಗಾಮುಗ್ಗಾ ಚಚ್ಚಿಸಿಕೊಂಡ ಪಾಕ್ ವೇಗಿ

ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದ ಪಾಕಿಸ್ತಾನ, ಎರಡನೇ ಪಂದ್ಯವನ್ನು ಸೋತಿತು. ನಂತರ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ತವರಿನಲ್ಲಿ ಭಾರೀ ಮುಖಭಂಗ ಅನುಭವಿಸಿದೆ.