ದುಬೈನ ನಿಧಾನಗತಿಯ ಪಿಚ್‌ಗಳಲ್ಲಿ ಅಭಿಷೇಕ್ 4 ಪಂದ್ಯಗಳಲ್ಲಿ 173 ರನ್ ಗಳಿಸಿ ಟೂರ್ನಿಯ ಟಾಪ್ ಸ್ಕೋರರ್ ಆಗಿ ಮಿಂಚಿದ್ದಾರೆ. ಅವರ 208.43 ರ ಸ್ಟ್ರೈಕ್ ರೇಟ್ ಎಲ್ಲರ ಗಮನ ಸೆಳೆದಿದೆ.