ವರದಿಗಳ ಪ್ರಕಾರ ಒಂದು ಗಂಟೆ ಮಳೆಯಾಗುವ ಮುನ್ಸೂಚನೆ ಇದೆ. ಇದು ಸಂಭವಿಸಿದಲ್ಲಿ, ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಭಾಗಗಳಲ್ಲಿ ಮಳೆಯಾದರೆ, ಆಟ ಪದೇ ಪದೇ ನಿಲ್ಲಬಹುದು, ಇಂತಹ ಪರಿಸ್ಥಿತಿಯಲ್ಲಿ, ಆಟಗಾರರ ಲಯ ತೊಂದರೆಗೊಳಗಾಗುವುದಲ್ಲದೆ, ಓವರ್‌ಗಳು ಕೂಡ ಕಡಿಮೆಯಾಗಬಹುದು.
ಐತಿಹಾಸಿಕ ಪಂದ್ಯ ಗೆಲ್ಲುವ ಭಾರತದ ಕನಸನ್ನ ನುಚ್ಚು ನೂರು ಮಾಡುತ್ತಾ ಗಂಭೀರ್-ಗಿಲ್ ತೆಗೆದುಕೊಂಡ ಅದೊಂದು ನ
