ಶ್ರೀಲಂಕಾದ ಕಮಿಂಡು ಮೆಂಡಿಸ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಲು ಹನಿಮೂನ್ ಮುಂದೂಡಿದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 27 ರನ್, 4 ರನ್ ನೀಡಿ 1 ವಿಕೆಟ್ ಪಡೆದರು.
ಐಪಿಎಲ್‌ಗಾಗಿ ತನ್ನ ಹನಿಮೂನ್ ಮುಂದೂಡಿದ ಸ್ಟಾರ್ ಕ್ರಿಕೆಟರ್! ಡೆಡಿಕೇಷನ್ ಅಂದ್ರೆ ಇದು ಎಂದ ಫ್ಯಾನ್ಸ್