ರಾಜಸ್ಥಾನ್ ರಾಯಲ್ಸ್ (RR) 2025ರ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ 210 ರನ್‌ಗಳ ಗುರಿಯನ್ನು 15.5 ಓವರ್‌ಗಳಲ್ಲಿ ಚೇಸ್ ಮಾಡಿ ಐತಿಹಾಸಿಕ ಗೆಲುವು ಸಾಧಿಸಿತು. ವೈಭವ್ ಸೂರ್ಯವಂಶಿ 101, ಯಶಸ್ವಿ ಜೈಸ್ವಾಲ್ 70 ರನ್ ಗಳಿಸಿದರು.