ಐಪಿಎಲ್ ಇತಿಹಾಸದಲ್ಲಿ ಸಿಕ್ಸರ್​ ಕಿಂಗ್ ಅಂದ್ರೆ ಯಾರು? ಟಾಪ್ 3ರಲ್ಲಿ ವಿರಾಟ್​​-ರೋಹಿತ್ ಸ್ಪರ್ಧೆ!

ಐಪಿಎಲ್ ಇತಿಹಾಸದಲ್ಲಿ ಸಿಕ್ಸರ್​ ಕಿಂಗ್ ಅಂದ್ರೆ ಯಾರು? ಟಾಪ್ 3ರಲ್ಲಿ ವಿರಾಟ್​​-ರೋಹಿತ್ ಸ್ಪರ್ಧೆ!

ಐಪಿಎಲ್ 2025 ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಕ್ರಿಸ್ ಗೇಲ್ 357 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 280, ವಿರಾಟ್ ಕೊಹ್ಲಿ 272, ಧೋನಿ 252, ಎಬಿ ಡಿವಿಲಿಯರ್ಸ್ 251 ಸಿಕ್ಸರ್‌ಗಳೊಂದಿಗೆ ಮುಂದಿದ್ದಾರೆ.