ಐಸಿಸಿ ಶ್ರೇಯಾಂಕದಲ್ಲಿ ಚರಿತ್ರೆ ಸೃಷ್ಟಿಸಿದ ರೋಹಿತ್ ! ಪದಾರ್ಪಣೆ ಮಾಡಿ 18 ವರ್ಷಗಳ ನಂತರ ಐತಿಹಾಸಿಕ ದಾಖಲೆ

ಐಸಿಸಿ ಶ್ರೇಯಾಂಕದಲ್ಲಿ ಚರಿತ್ರೆ ಸೃಷ್ಟಿಸಿದ ರೋಹಿತ್ ! ಪದಾರ್ಪಣೆ ಮಾಡಿ 18 ವರ್ಷಗಳ ನಂತರ ಐತಿಹಾಸಿಕ ದಾಖಲೆ

ಆಸ್ಟ್ರೇಲಿಯಾ ಸರಣಿಗೂ ಮುನ್ನ ಮೂರನೇ ಸ್ಥಾನದಲ್ಲಿದ್ದ ರೋಹಿತ್ ಸರಣಿಯಲ್ಲಿ 202 ರನ್​ಗಳಿಸಿದ ನಂತರ ಎರಡು ಸ್ಥಾನ ಮೇಲಕ್ಕೇರಿ ಅಗ್ರ ಸ್ಥಾನಕ್ಕೆ ತಲುಪಿದ್ದಾರೆ. ಅಗ್ರಸ್ಥಾನದಲ್ಲಿದ್ದ ಭಾರತ ತಂಡದ ನಾಯಕ ಶುಭ್​ಮನ್ ಗಿಲ್​ರನ್ನ ಹಿಂದಿಕ್ಕಿದ್ದಾರೆ.