ಒಂದೂ ಶತಕ ಸಿಡಿಸದ 21 ವರ್ಷದ ಯುವಕನಿಗೆ ಇಂಗ್ಲೆಂಡ್‌ ನಾಯಕತ್ವ! 136 ವರ್ಷದ ಹಳೆಯ ದಾಖಲೆ ಬ್ರೇಕ್

ಒಂದೂ ಶತಕ ಸಿಡಿಸದ 21 ವರ್ಷದ ಯುವಕನಿಗೆ ಇಂಗ್ಲೆಂಡ್‌ ನಾಯಕತ್ವ! 136 ವರ್ಷದ ಹಳೆಯ ದಾಖಲೆ ಬ್ರೇಕ್

ಐರ್ಲೆಂಡ್ ವಿರುದ್ಧದ T20 ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ರೆಹಾನ್ ಅಹ್ಮದ್, ಸನ್ನಿ ಬೇಕರ್, ಜೋಸ್ ಬಟ್ಲರ್, ಆದಿಲ್ ರಶೀದ್, ಫಿಲ್ ಸಾಲ್ಟ್ ಮತ್ತು ಇತರರು ಸೇರಿದ್ದಾರೆ. ಸನ್ನಿ ಬೇಕರ್‌ಗೆ ಇದು ಮೊದಲ ಅಂತರರಾಷ್ಟ್ರೀಯ ಕರೆಯಾಗಿದೆ