ಕಮಿನ್ಸ್ ವಾಪಸ್, RCB ಸ್ಟಾರ್‌ಗೆ ಅವಕಾಶ ಫಿಕ್ಸ್! ಡಬ್ಲ್ಯೂಟಿಸಿ ಫೈನಲ್‌ಗೆ ಆಸಿಸ್ ಪ್ಲೇಯಿಂಗ್-XI

ಕಮಿನ್ಸ್ ವಾಪಸ್, RCB ಸ್ಟಾರ್‌ಗೆ ಅವಕಾಶ ಫಿಕ್ಸ್! ಡಬ್ಲ್ಯೂಟಿಸಿ ಫೈನಲ್‌ಗೆ ಆಸಿಸ್ ಪ್ಲೇಯಿಂಗ್-XI

ಆಸ್ಟ್ರೇಲಿಯಾ ತಂಡ ಸ್ಥಿರವಾದ ಟೆಸ್ಟ್ ತಂಡವನ್ನು ಹೊಂದಿದ್ದು, ಭಾರತದೊಂದಿಗೆ ಆಡಿದ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ. ಸೆಪ್ಟೆಂಬರ್ 2024 ರಲ್ಲಿ ಗಾಯದಿಂದಾಗಿ ಶ್ರೀಲಂಕಾ ವಿರುದ್ಧದ ಸರಣಿ ಮಿಸ್ ಮಾಡಿಕೊಂಡಿದ್ದ ಕ್ಯಾಮರೂನ್ ಗ್ರೀನ್ ಮರಳಿದ್ದಾರೆ.