Athiya Shetty KL Rahul Daughter : ಮಗುವಿನ ಹೆಸರು ಘೋಷಣೆ ಮಾಡಲು ಸ್ಟಾರ್ ದಂಪತಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಕೆ.ಎಲ್. ರಾಹುಲ್ ತನ್ನ ಮಗಳನ್ನು ಹಿಡಿದುಕೊಂಡಿದ್ದು, ಅತಿಯಾ ಶೆಟ್ಟಿ ಕೂಡ ಮಗುವನ್ನು ಮುದ್ದಾಡುತ್ತಿರುವುದು ಪೋಸ್ಟ್ ನಲ್ಲಿ ಕಂಡುಬಂದಿದೆ.