“ನಾನು ಹೇಳಿದಂತೆ, ವಿರಾಟ್ ಕೊಹ್ಲಿ ಯಾರೋ ಒಬ್ಬರಿಗಿಂತ ಹೆಚ್ಚು ಇದಕ್ಕೆ ಅರ್ಹರು. ವಿರಾಟ್ ಕೊಹ್ಲಿ ಮತ್ತು ಎಲ್ಲಾ ಅಭಿಮಾನಿಗಳು, ಬೆಂಬಲಿಸಿದ ಪ್ರತಿಯೊಬ್ಬರೂ – ಮ್ಯಾನೇಜ್‌ಮೆಂಟ್, ಸಹಾಯಕ ಸಿಬ್ಬಂದಿ, ಅವರು ಆಟಗಾರರಿಗೆ ಬೆಂಬಲ ನೀಡಿದ ರೀತಿ, ಎಲ್ಲವೂ ಅದ್ಭುತವಾಗಿತ್ತು” ಎಂದು ಪಾಟಿದಾರ್ ತಂಡದ ಎಲ್ಲ ಸದಸ್ಯರಿಗೂ, ಅಭಿಮಾನಿಗಳಿಗೂ ಧನ್ಯವಾದ ಸಲ್ಲಿಸಿದರು.
ಕೊಹ್ಲಿ ಎಲ್ಲಾ ಕ್ರೆಡಿಟ್ ತಗೊಂಡ್ರು! ಕಪ್ ಗೆದ್ದ 2 ದಿನಗಳ ಬಳಿಕ ವೈರಲ್ ಆಗ್ತಿರೋದ್ಯಾಕೆ RCB ಸ್ಟಾರ್ ಆಟಗಾರನ ಮಾತು?RCB Captain Rajat Patidar Credits Virat Kohli After IPL 2025 Win – Says He Deserves It All
