ಐಪಿಎಲ್ 2025ರ ಮೆಗಾ ಹರಾಜಿನ ನಂತರ ಆರ್ಸಿಬಿ ತಂಡವನ್ನು ನೋಡಿದ ನಂತರ ಕ್ರಿಕೆಟ್ ವಿಶ್ಲೇಷಕರು ಮತ್ತು ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ತಂಡದೊಂದಿಗೆ ಅವರು ಪ್ರಶಸ್ತಿಯನ್ನ ಹೇಗೆ ಗೆಲ್ಲುತ್ತಾರೆ ಎನ್ನುವುದನ್ನ ದೇವರೇ ಬಲ್ಲ, ಅವರು ಪ್ಲೇಆಫ್ ತಲುಪಿದರೆ ಅದೇ ದೊಡ್ಡದು ಎಂದೆಲ್ಲಾ ಟ್ರೋಲ್ ಮಾಡಲಾಗಿತ್ತು.
ಕೊಹ್ಲಿ-ಪಾಟಿದಾರ್ ಅಲ್ಲ, RCB ಕಪ್ ಗೆಲ್ಲಲು ಅವರೇ ಪ್ರಮುಖ ಕಾರಣ! ಆಟ ಆಡದೇ ಇದ್ರೂ ಟ್ರೋಫಿ ಗೆಲ್ಲಿಸಿದ್ರು
