ಯಶಸ್ವಿ ಜೈಸ್ವಾಲ್ ಮುಂಬೈನಿಂದ ಗೋವಾಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದು, ಗೋವಾ ತಂಡವು ನಾಯಕತ್ವದ ಜವಾಬ್ದಾರಿ ನೀಡಿದೆ. ತಮಗೆ ಕ್ರಿಕೆಟ್ನಲ್ಲಿ ನೆಲೆಯೂರಲು ಅವಕಾಶ ಮಾಡಿಕೊಟ್ಟ ಮುಂಬೈ ಕ್ರಿಕೆಟ್ ಮಂಡಳಿಗೆ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.
ಕ್ರಿಕೆಟಿಗನಾಗಲು ನೆಲೆ ಕೊಟ್ಟ ಮುಂಬೈ ತೊರೆದಿದ್ದೇಕೆ ಜೈಸ್ವಾಲ್? ಕೊನೆಗೂ ಕಾರಣ ಬಹಿರಂಗಪಡಿಸಿದ ಯಶಸ್ವಿ
