ಕ್ರಿಕೆಟ್​​ನಲ್ಲಿ ನನಗೆ ಈಗ ಸಿಕ್ಕಿರುವ ಯಶಸ್ಸಿಗೆ ಅವರೇ ಕಾರಣ! ರಾಹುಲ್​ ಕ್ರೆಡಿಟ್​ ಕೊಟ್ಟಿದ್ದು ಯಾರಿಗೆ?

ಕ್ರಿಕೆಟ್​​ನಲ್ಲಿ ನನಗೆ ಈಗ ಸಿಕ್ಕಿರುವ ಯಶಸ್ಸಿಗೆ ಅವರೇ ಕಾರಣ! ರಾಹುಲ್​ ಕ್ರೆಡಿಟ್​ ಕೊಟ್ಟಿದ್ದು ಯಾರಿಗೆ?

ರಾಹುಲ್ ಟಿ20 ಆಟಗಾರನಲ್ಲ, ಸೀಮಿತ ಓವರ್​ಗಳ ಪಂದ್ಯಕ್ಕೆ ನಾಲಾಯಕ್ಕೂ ಎನ್ನುತ್ತಿದ್ದವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲೇ ಉತ್ತರ ನೀಡಿದ್ದರು. ಇದೀಗ ಐಪಿಎಲ್ ಮೂಲಕವೂ ಎಲ್ಲರು ಗಪ್​​ ಚುಪ್​ ಆಗುವಂತೆ ಮಾಡಿದ್ದಾರೆ. ಆದರೆ ಇದಕ್ಕೆಲ್ಲಾ ಒಬ್ಬ ವ್ಯಕ್ತಿ ಕಾರಣ ಎಂದು ರಾಹುಲ್ ಹೇಳಿದ್ದಾರೆ.