ಕ್ರಿಕೆಟ್‌ ಕದನದೊಳ್‌ ಕಿಂಗ್‌ ಕೊಹ್ಲಿ ಕೆಣಕಿ ಉಳಿದವರಿಲ್ಲ! MI ವಿರುದ್ಧ ಸೂಪರ್‌ ಆಗಿದೆ ಇವ್ರ ರೆಕಾರ್ಡ್‌!

ಕ್ರಿಕೆಟ್‌ ಕದನದೊಳ್‌ ಕಿಂಗ್‌ ಕೊಹ್ಲಿ ಕೆಣಕಿ ಉಳಿದವರಿಲ್ಲ! MI ವಿರುದ್ಧ ಸೂಪರ್‌ ಆಗಿದೆ ಇವ್ರ ರೆಕಾರ್ಡ್‌!

Virat Kohli: ಇಂದು ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ವಿರಾಟ್ ಕೊಹ್ಲಿ ದೊಡ್ಡ ರನ್ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಮುಂಬೈ ಬೌಲರ್‌ಗಳು ಸವಾಲು ಒಡ್ಡಬಹುದು.