ಗಂಭೀರ್ ಈ ಜನ್ಮದಲ್ಲಿ ಬುದ್ದಿ ಕಲಿಯಲ್ಲ! 5ನೇ ಟೆಸ್ಟ್‌ನಲ್ಲೂ ಆ ಇಬ್ಬರ ಕಡಗಣನೆ

ಗಂಭೀರ್ ಈ ಜನ್ಮದಲ್ಲಿ ಬುದ್ದಿ ಕಲಿಯಲ್ಲ! 5ನೇ ಟೆಸ್ಟ್‌ನಲ್ಲೂ ಆ ಇಬ್ಬರ ಕಡಗಣನೆ

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿದೆ. ಗಾಯದ ಕಾರಣದಿಂದಾಗಿ ರಿಷಭ್ ಪಂತ್ ಐದನೇ ಟೆಸ್ಟ್ ನಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಕಣಕ್ಕೆ ಇಳಿಯಲಿದ್ದಾರೆ. ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತಿದ್ದು, ಅವರ ಸ್ಥಾನದಲ್ಲಿ ಆಕಾಶ್ ದೀಪ್​​ಗೆ ಅವಕಾಶ ನೀಡಲಾಗಿದೆ.