ಕ್ರಿಸ್ ಗೇಲ್‌ನಿಂದ ರಿಷಭ್ ಪಂತ್‌ವರೆಗೆ, ಹಲವು ದಿಗ್ಗಜ ಬ್ಯಾಟ್ಸ್‌ಮನ್‌ಗಳು ಐಪಿಎಲ್‌ನಲ್ಲಿ ತಮ್ಮ ಅಸಾಧಾರಣ ಪ್ರದರ್ಶನವನ್ನು ತೋರಿದ್ದಾರೆ. ಐಪಿಎಲ್ 2025 ಆರಂಭಕ್ಕೆ ಮುನ್ನ ಅತಿ ಗೆಚ್ಚು ವೈಯಕ್ತಿಕ ರನ್ಗಳಿಸಿದವರ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಗೇಲ್ ಟು ಮುರಳಿ ವಿಜಯ್! IPL ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಟಾಪ್ 8 ಬ್ಯಾಟರ್ಸ್
