ತಜ್ಞರ ಪ್ರಕಾರ, ಚಾರ್ಜರ್ ಅನ್ನು ಪ್ಲಗ್ ಇನ್ ಮಾಡಿ ಅದಕ್ಕೆ ಫೋನ್ ಅನ್ನು ಸಂಪರ್ಕಿಸಿದಾಗ ವಿದ್ಯುತ್ ಬಳಕೆಯಾಗುವಂತೆಯೇ, ಫೋನ್ ಅನ್ನು ಸಂಪರ್ಕಿಸದೆ ಸ್ವಿಚ್ ಆನ್ ಮಾಡಿದಾಗಲೂ ಸ್ವಲ್ಪ ವಿದ್ಯುತ್ ಬಳಕೆಯಾಗುತ್ತದೆ. ವಿದ್ಯುತ್ ಬಳಕೆಯಾಗುವ ಪ್ರಮಾಣ ತುಂಬಾ ಕಡಿಮೆಯಾದರೂ, ನಾವು ಅದನ್ನು ದೀರ್ಘಕಾಲದವರೆಗೆ ಹೀಗೆ ಬಿಟ್ಟರೆ, ಕರೆಂಟ್ ಬಿಲ್ ಬರುತ್ತೆ. ಆದ್ದರಿಂದ, ಫೋನ್ ಚಾರ್ಜ್ ಮಾಡದಿದ್ದರೆ ಪ್ಲಗ್‌ನಿಂದ ಚಾರ್ಜರ್ ಅನ್ನು ಅನ್‌ಪ್ಲಗ್ ಮಾಡುವುದು ಉತ್ತಮ. ಇದು ವಿದ್ಯುತ್ ಉಳಿಸುವುದಲ್ಲದೆ, ಚಾರ್ಜರ್‌ನ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
ಚಾರ್ಜರ್ ಪ್ಲಗ್ ಇನ್ ಮಾಡಿ ಸ್ವಿಚ್ ಆನ್ ಮಾಡಲು ಮರೆತಿದ್ದೀರಾ? ಹಾಗಿದ್ರೆ ಫಸ್ಟ್ ಈ ಸುದ್ದಿ ಓದಿ
