ಚಿನ್ನಸ್ವಾಮಿಯಲ್ಲಿ ಚರಿತ್ರೆ ಸೃಷ್ಟಿಸಿದ ಕೊಹ್ಲಿ! ಟಿ20 ಕ್ರಿಕೆಟ್​​​ನಲ್ಲಿ ಈ ಸಾಧನೆ ಮಾಡಿದ ಮೊದಲಿಗ

ಚಿನ್ನಸ್ವಾಮಿಯಲ್ಲಿ ಚರಿತ್ರೆ ಸೃಷ್ಟಿಸಿದ ಕೊಹ್ಲಿ! ಟಿ20 ಕ್ರಿಕೆಟ್​​​ನಲ್ಲಿ ಈ ಸಾಧನೆ ಮಾಡಿದ ಮೊದಲಿಗ

ವಿರಾಟ್ ಕೊಹ್ಲಿ ಎಂ ಚಿನ್ನಸ್ವಾಮಿ ಮೈದಾನದಲ್ಲಿ 3500 ರನ್​ಗಳ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟರ್ ಆಗಿ ದಾಖಲೆ ಬರೆದಿದ್ದಾರೆ. 108 ಪಂದ್ಯಗಳಲ್ಲಿ 142.92 ಸ್ಟ್ರೈಕ್​​ರೇಟ್​​ನಲ್ಲಿ 4 ಶತಕ ಹಾಗೂ 25 ಅರ್ಧಶತಕ ಸಿಡಿಸಿದ್ದಾರೆ.