Jio Recharge Plans: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಪ್ರತಿದಿನ ಅತ್ಯುತ್ತಮ ಪ್ಲಾನ್ಗಳನ್ನು ನೀಡುತ್ತದೆ. ಇನ್ನು ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಮಾಡ್ಬೇಕು ಅನ್ನೋರಿಗೆ ಜಿಯೋ ಅದ್ಭುತ ಪ್ಲಾನ್ಗಳನ್ನು ಪರಿಚಯಿಸುತ್ತದೆ. ಇದೀಗ ಗ್ರಾಹಕರಿಗಾಗಿ ಹೊಸ ಪ್ಲಾನ್ ಪರಿಚಯಿಸಿದ್ದು, ಜಿಯೋ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆ ಇದಾಗಿದೆ.
ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ರೀಚಾರ್ಜ್ ಪ್ಲಾನ್‌ಗಳಲ್ಲಿ ಮತ್ತಷ್ಟು ಆಫರ್
