ಈ ವರ್ಷ, ಜಿಯೋಹಾಟ್‌ಸ್ಟಾರ್ IPL 2025 ಅನ್ನು ಆನ್‌ಲೈನ್ ಮೂಲಕ ನೇರ ಪ್ರಸಾರ ಮಾಡುತ್ತಿದೆ. ಐಪಿಎಲ್ 2025 ರ ಅಧಿಕೃತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್ ಲೀಗ್ ಅನ್ನು ಉಚಿತವಾಗಿ ನೋಡಲು ಸಾಧ್ಯವಿಲ್ಲ. ಆದ್ರೆ ನಾವಿಲ್ಲಿ ನೀಡೋ ಪ್ಲಾನ್ ನೀಡಿದ್ರೆ ಖಂಡಿತ ನೀವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ IPL ವೀಕ್ಷಿಸಬಹುದು.
ಜಿಯೋ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಐಪಿಎಲ್ ನೋಡ್ಬೇಕಾ? ಹಾಗಿದ್ರೆ ಇಲ್ಲಿದೆ ಸೂಪರ್ ಐಡಿಯಾ
