ಟೀಂ ಇಂಡಿಯಾ ಗೆಲುವಿಗೆ ಆತನೇ ಕಾರಣ! ಸೋಲುವ ಪಂದ್ಯ ಗೆಲ್ಲಿಸಿ ಹೀರೋ ಆದ ವೇಗಿ

ಟೀಂ ಇಂಡಿಯಾ ಗೆಲುವಿಗೆ ಆತನೇ ಕಾರಣ! ಸೋಲುವ ಪಂದ್ಯ ಗೆಲ್ಲಿಸಿ ಹೀರೋ ಆದ ವೇಗಿ

ಸಚಿನ್-ಆಂಡರ್ಸನ್ ಸರಣಿಯ ಕೊನೆಯ ಪಂದ್ಯವನ್ನು ರೋಚಕವಾಗಿ 5 ರನ್‌ಗಳ ಅಂತರದಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಸಮಬಲ ಮಾಡಿಕೊಂಡಿದೆ.