ಟೆಸ್ಟ್​​​ನಲ್ಲಿ ಮತ್ತೊಂದು ವಿಶ್ವದಾಖಲೆ ಉಡೀಸ್ ಮಾಡಿದ ಬುಮ್ರಾ! ಏಷ್ಯಾದಲ್ಲೇ ಈ ಸಾಧನೆ ಮಾಡಿದ ಮೊದಲಿಗ

ಟೆಸ್ಟ್​​​ನಲ್ಲಿ ಮತ್ತೊಂದು ವಿಶ್ವದಾಖಲೆ ಉಡೀಸ್ ಮಾಡಿದ ಬುಮ್ರಾ! ಏಷ್ಯಾದಲ್ಲೇ ಈ ಸಾಧನೆ ಮಾಡಿದ ಮೊದಲಿಗ

31 ವರ್ಷದ ಈ ಅಹಮದಾಬಾದ್ ಮೂಲದ ಬೌಲರ್, ಎರಡನೇ ದಿನದ ಎರಡನೇ ಸೆಷನ್‌ನಲ್ಲಿ ಭಾರತದ ಬೌಲಿಂಗ್ ಆರಂಭಿಸಿ, ತಮ್ಮ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಜಾಕ್ ಕ್ರಾಲಿಯನ್ನು ಔಟ್ ಮಾಡಿದರು. ಕ್ರಾಲಿ, 6 ಎಸೆತಗಳಲ್ಲಿ 4 ರನ್ ಗಳಿಸಿ, ಕರುಣ್ ನಾಯರ್‌ರಿಂದ ಮೊದಲ ಸ್ಲಿಪ್‌ನಲ್ಲಿ ಕ್ಯಾಚ್ ಆಗಿ ವಿಕೆಟ್ ಕಳೆದುಕೊಂಡರು.