ವೇಗವಾಗಿ ತ್ರಿಶತಕ ಸಿಡಿಸಿದವರ ಪಟ್ಟಿಯಲ್ಲಿ ಸೆಹ್ವಾಗ್, ಮುಲ್ಡರ್ ಹೊರೆತುಪಡಿಸಿದರೆ, ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ , ಭಾರತದ ಸೆಹ್ವಾಗ್ ವೇಗದ ತ್ರಿಶತಕ ಸಿಡಿಸಿ ಟಾಪ್ 5 ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 2ನೇ ವೇಗದ ತ್ರಿಶತಕ ಸಿಡಿಸಿದ ವಿಯಾನ್ ಮುಲ್ಡರ್! ಹಲವು ದಾಖಲೆಗಳ ಉಡೀಸ್
