ಟೆಸ್ಟ್​ ಪಂದ್ಯದಲ್ಲಿ ಅತಿ ಹೆಚ್ಚು ರನ್! ಗವಾಸ್ಕರ್, ಸೆಹ್ವಾಗ್ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದ ಗಿಲ್

ಟೆಸ್ಟ್​ ಪಂದ್ಯದಲ್ಲಿ ಅತಿ ಹೆಚ್ಚು ರನ್! ಗವಾಸ್ಕರ್, ಸೆಹ್ವಾಗ್ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದ ಗಿಲ್

ಗಿಲ್‌ರ ಈ 369 ರನ್‌ಗಳ ಸಾಧನೆಯು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಒಂದು ಟೆಸ್ಟ್ ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ 9 ಭಾರತೀಯ ಆಟಗಾರರ ಪೈಕಿ, ಗಿಲ್ ಈಗ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.