ಮೊಬೈಲ್ ಬಳಸುವವರು ಮೊದಲಿಗೆ ಹೆಚ್ಚು ಗಮನ ಕೊಡಬೇಕಿರುವುದೇ ಚಾರ್ಜರ್ ಮೇಲೆ. ಯಾಕಂದ್ರೆ ಒಮ್ಮೆ ಚಾರ್ಜ್ ಖಾಲಿಯಾದ್ರೆ ಮತ್ತೆ ಚಾರ್ಜಿಂಗ್ ಹಾಕುವವರಿಗೆ ನಿಮ್ಮ ಮೊಬೈಲ್ ಆನ್ ಆಗಲ್ಲ. ಈಗೆಲ್ಲಾ ಬಹುತಕ ಮೊಬೈಲ್ಗಳಿಗೆ ಟೈಪ್-ಸಿ ಚಾರ್ಜರ್ಗಳನ್ನು ಬಳಕೆ ಮಾಡಲಾಗುತ್ತಿದೆ. ಆದ್ರೆ ಟೈಪ್ ಸಿ ಚಾರ್ಜರ್ ನಿಮ್ಮ ಮೊಬೈಲ್ಗೆ ಎಷ್ಟು ಸೇಫ್? ಎಂಬ ಪ್ರಶ್ನೆ ಮೂಡಿದೆ. ಈ ಗೊಂದಲಕ್ಕೆ ಇಲ್ಲಿದೆ ಉತ್ತರ.
ಟೈಪ್-ಸಿ ಚಾರ್ಜರ್ ಬಳಸುವವರೇ ಎಚ್ಚರ, ಈ ತಪ್ಪು ಮಾಡಿದ್ರೆ ಮೊಬೈಲ್ ಬ್ಲಾಸ್ಟ್ ಆಗೋದು ಪಕ್ಕಾ!
