ಟ್ರಾವೆಲ್ ಮಾಡುವಾಗ ಮೊಬೈಲ್‌ ಹ್ಯಾಂಗ್ ಆದ್ರೆ ಏನ್ ಮಾಡ್ಬೇಕು! ಥಟ್ ಅಂತ ಈ ಒಂದು ಕೆಲಸ ಮಾಡಿ ಸಾಕು

ಟ್ರಾವೆಲ್ ಮಾಡುವಾಗ ಮೊಬೈಲ್‌ ಹ್ಯಾಂಗ್ ಆದ್ರೆ ಏನ್ ಮಾಡ್ಬೇಕು! ಥಟ್ ಅಂತ ಈ ಒಂದು ಕೆಲಸ ಮಾಡಿ ಸಾಕು

ಕೆಲವೊಮ್ಮೆ ಫೋನ್ ಬಳಸುವಾಗ, ಅದು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ವಿಶೇಷವಾಗಿ ಹಳೆಯ ಫೋನ್‌ಗಳಲ್ಲಿ ಈ ಸಮಸ್ಯೆ ಆಗಾಗ ಬರುತ್ತಲೇ ಇರುತ್ತೆ. ಫೋನ್ ಹ್ಯಾಂಗ್‌ ಆದ್ರೆ ಆ ನಂತರ ಸ್ಕ್ರೀನ್‌‌ನಲ್ಲಿ ಏನನ್ನೂ ಟ್ಯಾಪ್ ಮಾಡಲು ಅಥವಾ ಸ್ಕ್ರೀನ್‌ ಮೇಲೆ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ.