ಆನ್ಲೈನ್ನಲ್ಲಿ ಡಿಸ್ಕೌಂಟ್ಗಳ ಹುಡುಕಾಟದಲ್ಲಿ ಕೆಲುವೊಮ್ಮೆ ಮೋಸ ಹೋಗುವ ಸಂದರ್ಭ ಕೂಡ ಬರಬಹುದು. ಹೀಗಾಗಿ ನೀವು ಕೂಡ ಆನ್ಲೈನ್ನಲ್ಲಿ ಹೆಚ್ಚಿನ ಡಿಸ್ಕೌಂಟ್ಗಳನ್ನು ಹುಡುಕುತ್ತಿದ್ದರೆ, ಅಥವಾ ಕಡಿಮೆ ಬೆಲೆಗೆ ಯಾವುದೇ ವಸ್ತುಗಳನ್ನು ಹುಡುಕುತ್ತಿದ್ದರೆ ಇದನ್ನು ಗಮನದಲ್ಲಿಡಿ. ಇಲ್ಲವಾದರೆ ನಿಮ್ಮ ಹಣ ಪೋಲಾಗಬಹುದು.
ಡಿಸ್ಕೌಂಟ್ ಸಿಕ್ತು ಅಂತ ಮೋಸ ಹೋಗ್ಬೇಡಿ! ಆನ್‌ಲೈನ್ ಶಾಪಿಂಗ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ!
